ಮಡಿಕೇರಿ, ಮಾ. 15: ಲೋಕಸಭಾ ಚುನಾವಣೆ ಸಂಬಂಧ ಜಿಲ್ಲಾಧಿಕಾರಿಗಳ ಆದೇಶದಂತೆ ತಾ. 18 ರೊಳಗೆ ಬಂದೂಕುಗಳನ್ನು ಠಾಣೆಯಲ್ಲಿ ಜಮಾ ಮಾಡಲು ಮಡಿಕೇರಿ ಗ್ರಾಮಾಂತರ ಠಾಣೆಯ ಸರಹದ್ದಿನ ಸಾರ್ವಜನಿಕರಲ್ಲಿ ಗ್ರಾಮಾಂತರ ಠಾಣಾ ಸಬ್‍ಇನ್ಸ್‍ಪೆಕ್ಟರ್ ವಿ. ಚೇತನ್ ಕೋರಿಕೊಂಡಿದ್ದಾರೆ.