ಸಿದ್ದಾಪುರ, ಮಾ. 14: ಇತಿಹಾಸ ಪ್ರಸಿದ್ಧ ಗುಹ್ಯ ಶ್ರೀ ಅಗಸ್ತ್ಯೇಶ್ವರ ಮಹಾದೇವರ ದೇವಾಲಯದಲ್ಲಿ ವಾರ್ಷಿಕ ತೆರೆ ಮಹೋತ್ಸವ ವಿಜೃಂಭಣೆಯಿಂದ ನಡೆಯಿತು. ದೇವಾಲಯದಲ್ಲಿ ಶ್ರೀ ವಿಷ್ಣು ಮೂರ್ತಿ ಹಾಗೂ ಅಜ್ಜಪ್ಪ ತೆರೆ ಕೋಲವು ಶೃದ್ದಾ ಭಕ್ತಿಯಿಂದ ನಡೆಯಿತು.