ಶನಿವಾರಸಂತೆ, ಮಾ. 11: ಶನಿವಾರಂತೆ - ಕೊಡ್ಲಿಪೇಟೆ ವ್ಯಾಪ್ತಿಯ ಲೈಸನ್ಸ್ ಹೊಂದಿರುವ ಬಂದೂಕುಗಳನ್ನು ಲೋಕಸಭಾ ಚುನಾವಣೆ ಸಂಬಂಧ ಶನಿವಾರಸಂತೆ ಪೊಲೀಸ್ ಠಾಣೆಗೆ ತಂದು ಜಮೆ ಮಾಡುವಂತೆ ಪೊಲೀಸ್ ಠಾಣಾಧಿಕಾರಿ ಸಿ.ಎಂ. ತಿಮ್ಮಶೆಟ್ಟಿ ಕೋರಿದ್ದಾರೆ.