ಮಡಿಕೇರಿ, ಮಾ. 7: ಮಡಿಕೇರಿಯ ಮ್ಯಾನ್ಸ್ ಕಾಂಪೌಂಡ್‍ನ ಒಳಾಂಗಣ ಕ್ರೀಡಾಂಗಣದಲ್ಲಿ ಬ್ಯಾಡ್‍ಮಿಂಟನ್ ಕ್ರೀಡಾಕೂಟ ತಾ. 9 ಮತ್ತು 10ರಂದು ನಡೆಯಲಿದೆ. ಈ ಕ್ರೀಡಾಕೂಟ ಪುರುಷರ ವಿಭಾಗ ಹಾಗೂ 40 ಮತ್ತು 50ರ ಮೇಲ್ಪಟ್ಟ ಮೂರು ವಿಭಾಗದಲ್ಲಿ ನಡೆಯಲಿದೆ.
ವಿಜೇತ ತಂಡಕ್ಕೆ ನಗದು ಹಾಗೂ ಟ್ರೋಫಿ ನೀಡಲಾಗುತ್ತಿದೆ. ಹೆಚ್ಚಿನ ಮಾಹಿತಿಗೆ 9482781691, 8073192730ನ್ನು ಸಂಪರ್ಕಿಸ ಬಹುದು.