ಮೂರ್ನಾಡು, ಮಾ. 7: ಕುಂದಚೇರಿ ಗ್ರಾಮದ ಐತಿಹಾಸಿಕ ಪ್ರಸಿದ್ಧ ಕಲ್ಲುತಿರಿಕೆ ಈಶ್ವರಕಲ್ಲೂರಪ್ಪ ದೇವರ ವಾರ್ಷಿಕ ಹಬ್ಬವು ತಾ. 9 ಮತ್ತು 10 ರಂದು ನಡೆಯಲಿದೆ. 9ರಂದು ಬೇಡು ಪಟ್ನಿ ಹಾಗೂ 10ರಂದು ದೇವರ ಅವಭೃತ ಸಾನ್ನ ಮಹಾಪೂಜೆ ನಡೆಯಲಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.