ಮಡಿಕೇರಿ, ಮಾ. 7: ಪೊನ್ನಂಪೇಟೆ ಶ್ರೀ ರಾಮಕೃಷ್ಣ ಶಾರದಾಶ್ರಮದಲ್ಲಿ ತಾ. 8 ರಂದು (ಇಂದು) ಶ್ರೀ ರಾಮಕೃಷ್ಣರ 184ನೇ ಜಯಂತೋತ್ಸವ ನಡೆಯಲಿದೆ.