ಮಡಿಕೇರಿ, ಮಾ. 7: ಕೊಡ್ಲಿಪೇಟೆ ಹ್ಯಾಂಡ್ ಪೋಸ್ಟ್ನ ನೂರ್ ಯೂತ್ ಅಸೋಸಿಯೇಷನ್ ಹಾಗೂ ಬೆಂಗಳೂರಿನ ಬ್ಲಡ್ ಹೆಲ್ಪ್ಲೈನ್ ಕರ್ನಾಟಕ (ರೀ) ಜಂಟಿ ಆಶ್ರಯದಲ್ಲಿ ಹಾಸನ ರಕ್ತ ನಿಧಿ ಕೆ.ರ್.ಪುರಂ ಇದರ ಸಹಭಾಗಿತ್ವದಲ್ಲಿ ತಾ. 10 ರಂದು ಸಾರ್ವಜನಿಕ ಬೃಹತ್ ರಕ್ತದಾನ ಶಿಬಿರ ಆಯೋಜಿಸಲಾಗಿದೆ. ಬೆಳಗ್ಗೆ 9 ರಿಂದ ಮಧ್ಯಾಹ್ನ 1 ಗಂಟೆ ವರಗೆ ಕೊಡ್ಲಿಪೇಟೆ ನೂರ್ ಮಾಲ್ ನಲ್ಲಿ ಆಯೋಜಿಸಲಾಗಿದ್ದು, ಹೆಚ್ಚಿನ ಮಾಹಿತಿಗಾಗಿ ಮೊಬೈಲ್ ಸಂಖ್ಯೆ 9535254192, 9380384820, 9686545568 ಸಂಪರ್ಕಿಸಬಹುದಾಗಿದೆ.