ಪೆರಾಜೆ, ಫೆ. 28: ಯುವ ಕೋಟೆ ಯುವಕ ಮಂಡಲ ಪುತ್ಯ ಪೆರಾಜೆ ವತಿಯಿಂದ ವ್ಯಾಪಾರೆಗಡಿಯಿಂದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ಪೆರಾಜೆ-ಕುಂಬಳಚೇರಿವರೆಗಿನ ರಸ್ತೆಯ ಇಕ್ಕೆಲಗಳಲ್ಲಿ ಶ್ರಮದಾನ ನಡೆಯಿತು.

ಯುವಕ ಮಂಡಲದ ಅಧ್ಯಕ್ಷ ಲಿಖಿತ್ ಅಡ್ಕದಮನೆ, ಕಾರ್ಯದರ್ಶಿ ಕೌಶಿಕ್ ತೊಕ್ಕುಳಿ, ಉಪಾಧ್ಯಕ್ಷ ಮೋನಿಷ್ ವ್ಯಾಪಾರೆ, ಖಜಾಂಚಿ ಶ್ರೀಕಾಂತ್ ವ್ಯಾಪಾರೆ, ಪದಾಧಿಕಾರಿಗಳು ಹಾಗೂ ಸದಸ್ಯರುಗಳು ಭಾಗವಹಿಸಿದ್ದರು.