ಮಡಿಕೇರಿ, ಫೆ. 27: ಅಖಿಲ ಕರ್ನಾಟಕ ಬೋವಿ ಯುವ ವೇದಿಕೆಯ ಕೊಡಗು ಜಿಲ್ಲಾ ಅಧ್ಯಕ್ಷರಾಗಿ ಡಿ. ಸುರೇಶ್ ಆಯ್ಕೆಯಾಗಿದ್ದಾರೆ. ಉಪಾಧ್ಯಕ್ಷರಾಗಿ ಎಸ್. ಮನೋಹರ್, ಕಾರ್ಯದರ್ಶಿಯಾಗಿ ಟಿ.ಎಂ. ಗಣೇಶ್, ಖಜಾಂಚಿಯಾಗಿ ಕೆ.ಎನ್. ರವಿ, ಸಂಘಟನಾ ಕಾರ್ಯದರ್ಶಿಯಾಗಿ ಸಿ. ದರ್ಶನ್‍ಕುಮಾರ್, ಸಂಚಾಲಕರಾಗಿ ವಿ. ರವಿಕುಮಾರ್ ನೇಮಕಗೊಂಡಿದ್ದಾರೆ.