ಗೋಣಿಕೊಪ್ಪ ವರದಿ, ಫೆ. 19 : ಆಂಗ್ಲ ಭಾಷೆ ಮತ್ತು ಸಾಹಿತ್ಯ ಬೋಧನೆ ಮತ್ತು ಕಲಿಕೆಯಲ್ಲಿ ಹೊಸ ಆವಿಷ್ಕಾರದ ವಿಧಾನಗಳು ಮತ್ತು ತಂತ್ರಗಳು ಕುರಿತು ಕಾವೇರಿ ವಿದ್ಯಾ ಸಂಸ್ಥೆ ಹಾಗೂ ಕಾಲೇಜು ಆಂಗ್ಲ ಭಾಷೆ ವಿಭಾಗದ ವತಿಯಿಂದ ತಾ. 21 ರಂದು ಒಂದು ದಿನದ ವಿಚಾರ ಸಂಕಿರಣವನ್ನು ಗೋಣಿಕೊಪ್ಪ ಕಾವೇರಿ ಕಾಲೇಜು ಸಭಾಂಗಣದಲ್ಲಿ ಏರ್ಪಡಿಸಲಾಗಿದೆ. ಬೆ. 10.30 ಕ್ಕೆ ಆರಂಭಗೊಳ್ಳಲಿದೆ.