ಚಿ| ಪ್ರಮೋದ್ ಸೌ| ಸೌಮ್ಯ

ಗೋಣಿಕೊಪ್ಪಲಿನ ವಿ.ಟಿ. ಶ್ರೀನಿವಾಸ್-ಶಾಂತ ದಂಪತಿಗಳ ಪುತ್ರ ಪ್ರಮೋದ್‍ಕುಮಾರ್ ಹಾಗೂ ಚಿನ್ನಪ್ಪ-ಅನ್ನಪೂರ್ಣ ದಂಪತಿಗಳ ಪುತ್ರಿ ಸೌಮ್ಯ ಇವರುಗಳ ವಿವಾಹ ತಾ. 17 ರಂದು ಗೋಣಿಕೊಪ್ಪಲಿನ ಪರಿಮಳ ಮಂಗಳ ವಿಹಾರದಲ್ಲಿ ನೆರವೇರಿತು.