ಕೂಡಿಗೆ, ಫೆ. 15: ಕೊಡಗು ಜಿಲ್ಲಾ ವಕ್ಫ್ ಬೋರ್ಡ್ ಅಧ್ಯಕ್ಷರಾಗಿ ಆಯ್ಕೆಗೊಂಡಿರುವ ಕೆ.ಎ. ಯಾಕುಬ್ ಅವರಿಗೆ ಕೂಡಿಗೆಯ ಮುಸ್ಲಿಂ ಸಮುದಾಯದಿಂದ ಸನ್ಮಾನಿಸಲಾಯಿತು. ಈ ಸಂದರ್ಭ ಪ್ರಮುಖರಾದ ಪಿ.ಪಿ. ಅಶ್ರಫ್, ಮುಸ್ತಾಫ್, ಮಾಸ್ಟರ್ ಅಶ್ರಫ್ ಸೇರಿದಂತೆ ಮತ್ತಿತರರು ಹಾಜರಿದ್ದರು.