ಸೌ| ರಝೀಯಾ ಚಿ| ಜಾಫರ್

ಮಡಿಕೇರಿ ಸಮೀಪದ ಹೆಬ್ಬೆಟ್ಟಗೇರಿ ಗ್ರಾಮದ ಎಂ. ಎ. ಅಬೂಬಕರ್ ಅವರ ಪುತ್ರಿ ಎಂ. ಎ. ರಝೀಯಾ ಹಾಗೂ ಕೇರಳದ ಕಿಯಡಕ್ಕ ತೆಯ್ಯಿಲ್ ದಿ. ಕುಂಞಬ್ದುಲ್ಲ ಅವರ ಪುತ್ರ ಎ. ವಿ. ಜಾಫರ್ ಇವರುಗಳ ವಿವಾಹ ಸಮಾರಂಭ ತಾ. 6 ರಂದು ಮಡಿಕೇರಿ ಕಮ್ಯೂನಿಟಿ ಹಾಲ್‍ನಲ್ಲಿ ನಡೆಯಿತು.

ಸೌ| ಸಹೃದಯ ಚಿ| ಅಚ್ಚಪ್ಪ

ವೀರಾಜಪೇಟೆಯ ಪೊಯ್ಯೇಟಿರ ಡಾಲು ನಾಣಯ್ಯ ಸುಮಾ ದಂಪತಿಗಳ ಪುತ್ರಿ ಸಹೃದಯ (ಯಜ್ಞ) ಹಾಗೂ ಮೂಕೋಂಡ ರಾಜ್‍ಭೀಮಯ್ಯ ರಜನಿ ದಂಪತಿಗಳ ಪುತ್ರ ಅಚ್ಚಪ್ಪ (ಆಶಿತ್) ಇವರುಗಳ ವಿವಾಹ ತಾ. 10 ರಂದು ಬಾಳುಗೋಡು ಕೊಡವ ಸಮಾಜದಲ್ಲಿ ನೆರವೇರಿತು.