ಚೆಟ್ಟಳ್ಳಿ, ಫೆ. 12: ಸಮೀಪದ ಬಕ್ಕಾ-ಬ್ಯಾರಂಗಿಯಲ್ಲಿ ಪಿಡಬ್ಲ್ಯೂ ವತಿಯಿಂದ ನಡೆಯು ತ್ತಿರುವ ರೂ. 9 ಲಕ್ಷ ವೆಚ್ಚದ ರಸ್ತೆ ಕಾಮಗಾರಿ ಯನ್ನು ಕ್ಷೇತ್ರದ ಜಿಲ್ಲಾ ಪಂಚಾಯಿತಿ ಸದಸ್ಯೆ ಸುನಿತಾ ಮಂಜುನಾಥ್ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಈ ಸಂದರ್ಭ ಅಭಿಯಂತ ಹೇಮಂತ್, ಗುತ್ತಿಗೆದಾರ ಕೃಷ್ಣ, ಸ್ಥಳೀಯರಾದ ಜುಬೈರ್, ಕಾಶಿ ಇದ್ದರು.