ಮಡಿಕೇರಿ, ಫೆ. 3: 2019ನೇ ಲೋಕಸಭಾ ಚುನಾವಣೆಯ ಹಿನ್ನೆಲೆಯಲ್ಲಿ ಮಡಿಕೇರಿ ನಗರ ಪೊಲೀಸ್ ಠಾಣಾ ವ್ಯಾಪ್ತಿಯ ಗನ್ ಲೈಸನ್ಸ್ ಹಿಡುವಳಿದಾರರು ಮತ್ತು ಜಮ್ಮ ಕೋವಿ ಹಿಡುವಳಿದಾರರು ಕೂಡ 2019ನೇ ಸಾಲಿನ ನವೀಕರಣ ಮಾಡಿಸಬೇಕಾಗಿ ಮಡಿಕೇರಿ ನಗರ ಪೊಲೀಸ್ ಠಾಣಾಧಿಕಾರಿ ಷಣ್ಮುಗಂಮ್ಮಾ ಅವರು ಸೂಚಿಸಿದ್ದಾರೆ.