ಭಾಗಮಂಡಲ, ಜ. 29: ಕಾರಗುಂದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಆಡಳಿತ ಮಂಡಳಿಗೆ ಇತ್ತೀಚೆಗೆ ನಡೆದ ಚುನಾವಣೆಯಲ್ಲಿ ಅಧ್ಯಕ್ಷರಾಗಿ ನಾಪಂಡ ರ್ಯಾಲಿ ಮಾದಯ್ಯ ಹಾಗೂ ಉಪಾಧ್ಯಕ್ಷರಾಗಿ ಕೊಪ್ಪಳ ರಾಜಾ ತಿಮ್ಮಯ್ಯ ಆಯ್ಕೆಯಾಗಿದ್ದಾರೆ.

ನಿರ್ದೇಶಕರಾಗಿ ಕೊಡಪಾಲು ಗಪ್ಪು ಗಣಪತಿ, ಕುಂಜಿಲನ ಎಸ್. ಪ್ರಕಾಶ್, ಪೊಡನೋಳಂಡ ಪೂವಣ್ಣ ಮಧು, ಬೊಳ್ಳಾರಪಂಡ ಮಾದಪ್ಪ ರಾಜಪ್ಪ, ಪೊಡನೋಳಂಡ ತುಳಸಿ ಬೊಳ್ಳಪ್ಪ, ಎ.ಯು. ಜಾನಕಿ, ಎ.ಬಿ. ರಂಜನ್, ಪೈತಾಡಿಯಂಡ ಧರ್ಮರಾಜ್, ಹೆಚ್.ಎನ್. ಕೃಷ್ಣ, ಕೀತಿಯಂಡ ಪ್ರತಾಪ್ ಕಾರ್ಯಪ್ಪ ಆಯ್ಕೆಯಾಗಿದ್ದಾರೆ.