ಮಡಿಕೇರಿ, ಜ. 28: ಸ.ಪ್ರೌ.ಶಾ. ನೆಲ್ಲಿಹುದಿಕೇರಿಯಲ್ಲಿ ಶಾಲಾ ಎಸ್.ಡಿ.ಎಂ.ಸಿ. ಅಧ್ಯಕ್ಷೆ ರೇಣುಕಾ, ಉಪಾಧ್ಯಕ್ಷ ನಂಜಪ್ಪ, ಉಪಪ್ರಾಂಶುಪಾಲೆ ಪುಷ್ಪವೇಣಿ ಮತ್ತು ಸಹ ಶಿಕ್ಷಕರು 8ನೇ ತರಗತಿ ವಿದ್ಯಾರ್ಥಿಗಳಿಗೆ ಬೈಸಿಕಲ್ ವಿತರಣೆ ಮಾಡಿದರು.