ಸೋಮವಾರಪೇಟೆ,ಜ.25: ಬೆಂಗಳೂರಿನ ಗಾಂಧಿ ಕೃಷಿ ವಿಶ್ವವಿದ್ಯಾಲಯದ ತಿಂಗಳ ಬೆಳಕಿನ ಹಬ್ಬ ಕಾರ್ಯಕ್ರಮದಲ್ಲಿ ಜಿಲ್ಲೆಯ ಅಭಿನಯ ಕಲಾ ಮಿಲನ ಚಾರಿಟೇಬಲ್ ಟ್ರಸ್ಟ್‍ನ ಕಲಾವಿದರು ಗೌಡ ಸಿರಿ ಸಂಸ್ಕøತಿಯನ್ನು ಪ್ರಸ್ತುತಪಡಿಸಿದರು. ಭಾಗಮಂಡಲ ಮತ್ತು ಸೋಮವಾರಪೇಟೆ ಕುವೆಂಪು ಶಾಲೆಯ ವಿದ್ಯಾರ್ಥಿಗಳು ನೃತ್ಯ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.