ಮಡಿಕೇರಿ, ಜ. 25: ಕೊಡಗು ಜಿ.ಪಂ., ಜಿಲ್ಲಾಡಳಿತ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ಕೊಡಗು ಜಿಲ್ಲಾ ಯುವ ಒಕ್ಕೂಟ ಹಾಗೂ ಮೂರು ತಾಲೂಕುಗಳ ಯುವ ಒಕ್ಕೂಟಗಳ ಸಂಯುಕ್ತ ಆಶ್ರಯದಲ್ಲಿ ಕೊಡಗು ಜಿಲ್ಲಾ ಯುವಜನ ಮೇಳ ಗಾಳಿಬೀಡುವಿನ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆಯಿತು.

ಭಾವಗೀತೆ ಯುವಕ ವಿಭಾಗದಲ್ಲಿ ಪೊನ್ನಂಪೇಟೆಯ ಶಕ್ತಿಯುವ ಸಂಘದ ಸಿ.ಬಿ. ಅನ್ವಿತ್ ಕುಮಾರ್ ಪ್ರಥಮ, ಚಂದನ್ ನೆಲ್ಲಿತ್ತಾಯ ದ್ವಿತೀಯ, ಸೋಮವಾರಪೇಟಯ ಗಂಧರ್ವ ಯುವಕ ಸಂಘದ ಹೆಚ್.ಕೆ. ಮಹೇಶ್, ತೃತೀಯ ಸ್ಥಾನ ಪಡೆದುಕೊಂಡರೆ, ರಂಗ ಗೀತೆಯಲ್ಲಿ ಸೋಮವಾರಪೇಟೆ ಗಂಧರ್ವ ಯುವಕ ಸಂಘದ ಹೆಚ್.ಕೆ. ಮಹೇಶ್ ಪ್ರಥಮ ಸ್ಥಾನ ಪಡೆದುಕೊಂಡಿದ್ದಾರೆ. ಲಾವಣಿಯಲ್ಲಿ ಸೋಮವಾರ ಪೇಟೆಯ ಗಂಧರ್ವ ಮಡಿಕೇರಿ, ಜ. 25: ಕೊಡಗು ಜಿ.ಪಂ., ಜಿಲ್ಲಾಡಳಿತ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ಕೊಡಗು ಜಿಲ್ಲಾ ಯುವ ಒಕ್ಕೂಟ ಹಾಗೂ ಮೂರು ತಾಲೂಕುಗಳ ಯುವ ಒಕ್ಕೂಟಗಳ ಸಂಯುಕ್ತ ಆಶ್ರಯದಲ್ಲಿ ಕೊಡಗು ಜಿಲ್ಲಾ ಯುವಜನ ಮೇಳ ಗಾಳಿಬೀಡುವಿನ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆಯಿತು.

ಭಾವಗೀತೆ ಯುವಕ ವಿಭಾಗದಲ್ಲಿ ಪೊನ್ನಂಪೇಟೆಯ ಶಕ್ತಿಯುವ ಸಂಘದ ಸಿ.ಬಿ. ಅನ್ವಿತ್ ಕುಮಾರ್ ಪ್ರಥಮ, ಚಂದನ್ ನೆಲ್ಲಿತ್ತಾಯ ದ್ವಿತೀಯ, ಸೋಮವಾರಪೇಟಯ ಗಂಧರ್ವ ಯುವಕ ಸಂಘದ ಹೆಚ್.ಕೆ. ಮಹೇಶ್, ತೃತೀಯ ಸ್ಥಾನ ಪಡೆದುಕೊಂಡರೆ, ರಂಗ ಗೀತೆಯಲ್ಲಿ ಸೋಮವಾರಪೇಟೆ ಗಂಧರ್ವ ಯುವಕ ಸಂಘದ ಹೆಚ್.ಕೆ. ಮಹೇಶ್ ಪ್ರಥಮ ಸ್ಥಾನ ಪಡೆದುಕೊಂಡಿದ್ದಾರೆ. ಲಾವಣಿಯಲ್ಲಿ ಸೋಮವಾರ ಪೇಟೆಯ ಗಂಧರ್ವ ಚಂದ್ರಕಲಾ ಪ್ರಥಮ, ವೀರಾಜಪೇಟೆಯ ನಿಸರ್ಗ ಯುವತಿ ಮಂಡಳಿಯ ವಿದ್ಯಾ ಜಗದೀಶ್ ದ್ವಿತೀಯ ಹಾಗೂ ಚಂದ್ರಕಲಾ ಮೂರ್ತಿ ತೃತಿಯ ಸ್ಥಾನ ಪಡೆದು ಕೊಂಡಿದ್ದಾರೆ.

ರಂಗಗೀತೆಯಲ್ಲಿ ಸಂಪಾಜೆಯ ಸ್ನೇಹಾ ಯುವತಿ ಮಂಡಳಿಯ ಬಿ.ಡಿ. ಶ್ರೀಲತಾ ಪ್ರಥಮ, ಸೋಮವಾರ ಪೇಟೆಯ ಪ್ರಕೃತಿ ಯುವತಿ ಮಂಡಳಿಯ ಕೆ.ಡಿ. ಚಂದ್ರಕಲಾ ದ್ವಿತೀಯ, ಪೊನ್ನಂಪೇಟೆಯ ನಿಸರ್ಗ ಯುವತಿ ಮಂಡಳಿಯ ಗ್ರೀಷ್ಮ ತೃತೀಯ ಸ್ಥಾನ ಪಡೆದು ಕೊಂಡಿದ್ದಾರೆ. ಲಾವಣಿಯಲ್ಲಿ ಪ್ರೇಮ ರಾಘವಯ್ಯ ಪ್ರಥಮ, ಪೊನ್ನಂಪೇಟೆಯ ನಿಸರ್ಗ ಯುವತಿ ಮಂಡಳಿಯ ಚಂದ್ರಕಲಾ ಮೂರ್ತಿ ದ್ವಿತೀಯ ಸೋಮವಾರ ಪೇಟೆಯ ಪ್ರಕೃತಿ ಯುವತಿ ಮಂಡಳಿಯ ದೀಪಿಕಾ ಸುದರ್ಶನ್ ತೃತೀಯ ಸ್ಥಾನ ಪಡೆದುಕೊಂಡಿದ್ದು, ಜೋಳ ರಾಗಿ ಬೀಸುವ ಪದದಲ್ಲಿ ಸೋಮವಾರ ಪೇಟೆಯ ಪ್ರಕೃತಿ ಯುವತಿ ಮಂಡಳಿ ಪ್ರಥಮ, ಮಡಿಕೇರಿಯ ಬಾಂದವ್ಯ ಯುವತಿ ಮಂಡಳಿ ದ್ವಿತೀಯ, ಸಂಪಾಜೆಯ ಸ್ನೇಹಾ ಯುವತಿ ಮಂಡಳಿ ತೃತೀಯ ಸ್ಥಾನ ಪಡೆದುಕೊಂಡಿದೆ. ಗೀಗೀ ಪದದಲ್ಲಿ ಪೊನ್ನಂಪೇಟೆಯ ನಿಸರ್ಗ ಯುವತಿ ಮಂಡಳಿ ಪ್ರಥಮ, ಸೋಮವಾರ ಪೇಟೆಯ ಪ್ರಕೃತಿ ಯುವತಿ ಮಂಡಳಿ ದ್ವಿತೀಯ, ತಾಳತ್‍ಮನೆಯ ನೇತಾಜಿ ಯುವತಿ ಮಂಡಳಿ ತೃತೀಯ ಸ್ಥಾನವನ್ನು ಪಡೆದುಕೊಂಡಿದೆ. ಜನಪದ ಗೀತೆಯಲ್ಲಿ ಪೊನ್ನಂಪೇಟೆಯ ನಿಸರ್ಗ ಯುವತಿ ಮಂಡಳಿ ಪ್ರಥಮ, ಮಡಿಕೇರಿಯ ಬಾಂಧವ್ಯ ಯುವತಿ ಮಂಡಳಿ ದ್ವಿತೀಯ, ಸೋಮವಾರಪೇಟೆ ಯುವತಿ ಮಂಡಳಿ ತೃತೀಯ ಸ್ಥಾನ ಪಡೆದುಕೊಂಡಿದೆ. ಸೋಬಾನೆ ಪದದಲ್ಲಿ ಪೊನ್ನಂಪೇಟೆಯ ನಿಸರ್ಗ ಯುವತಿ ಮಂಡಳಿ ಪ್ರಥಮ, ಮಡಿಕೇರಿಯ ಬಾಂದವ್ಯ ಯುವತಿ ಮಂಡಳಿ ದ್ವಿತೀಯ, ಸೋಮವಾರಪೇಟೆಯ ಪ್ರಕೃತಿ ಯುವತಿ ಮಂಡಳಿ ತೃತೀಯ ಸ್ಥಾನ ಪಡೆದುಕೊಂಡಿದೆ.

ಭಜನೆಯಲ್ಲಿ ಪೊನ್ನಂಪೇಟೆಯ ನಿಸರ್ಗ ಯುವತಿ ಮಂಡಳಿ ಪ್ರಥಮ, ಸಂಪಾಜೆಯ ಸ್ನೇಹ ಯುವತಿ ಮಂಡಳಿ ದ್ವಿತೀಯ, ಮಡಿಕೇರಿಯ ಬಾಂದವ್ಯ ಯುವತಿ ಮಂಡಳಿ ತೃತೀಯ ಸ್ಥಾನ ಪಡೆದುಕೊಂಡಿದ್ದು, ಕೋಲಾಟದಲ್ಲಿ ಪೊನ್ನಂಪೇಟೆ ನಿಸರ್ಗ ಯುವತಿ ಮಂಡಳಿ ಪ್ರಥಮ, ಸೋಮವಾರ ಪೇಟೆಯ ಪ್ರಕೃತಿ ಯುವತಿ ಮಂಡಳಿ ದ್ವಿತೀಯ ಸ್ಥಾನ ಪಡೆದುಕೊಂಡಿದೆ.

ಜಾನಪದ ನೃತ್ಯದಲ್ಲಿ ಸೋಮವಾರ ಪೇಟೆಯ ಪ್ರಕೃತಿ ಯುವತಿ ಮಂಡಳಿ ಪ್ರಥಮ, ಪೊನ್ನಂಪೇಟೆಯ ನಿಸರ್ಗ ಯುವತಿ ಮಂಡಳಿ ದ್ವೀತಿಯ ಸ್ಥಾನ ಪಡೆದುಕೊಂಡಿದೆ.

ಸ್ಪರ್ಧೆಯಲ್ಲಿ ವೈಯುಕ್ತಿಕವಾಗಿ ಪ್ರಥಮ ಹಾಗೂ ದ್ವೀತಿಯ ಸ್ಥಾನ ಪಡೆದವರು ಮತ್ತು ಗುಂಪು ಸ್ಪರ್ಧೆಯಲ್ಲಿ ಪ್ರಥಮ ಮತ್ತು ದ್ವೀತಿಯ ಸ್ಥಾನ ಪಡೆದವರು ತುಮಕೂರಿನಲ್ಲಿ ನಡೆಯುವ ರಾಜ್ಯಮಟ್ಟದ ಯುವಜನ ಮೇಳದಲ್ಲಿ ಭಾಗವಹಿಸಬಹುದಾಗಿದೆ.