ಮಡಿಕೇರಿ, ಜ. 23: ತಾಲೂಕು ಬಾಲಭವನ ಸಮಿತಿ ಶಿಶು ಅಭಿವೃದ್ಧಿ ಯೋಜನೆ ವತಿಯಿಂದ ತಾ. 24ರಂದು (ಇಂದು) 10 ಗಂಟೆಗೆ ಜೂನಿಯರ್ ಕಾಲೇಜು ಸಭಾಂಗಣದಲ್ಲಿ ಗಣರಾಜ್ಯೋತ್ಸವ ದಿನಾಚರಣೆ ಅಂಗವಾಗಿ 5-8, 9-12, 13-16 ವರ್ಷದವರೆಗೆ 2 ಗುಂಪುಗಳಲ್ಲಿ ದೇಶಭಕ್ತಿಗೀತೆ, 10-12, 13-16 ವರ್ಷದವರಿಗೆ 3 ಗುಂಪುಗಳಲ್ಲಿ ಪ್ರಬಂಧ ಸ್ಪರ್ಧೆಯನ್ನು ಏರ್ಪಡಿಸಲಾಗಿದೆ.