ಚೆಟ್ಟಳ್ಳಿ, ಜ. 22: ನಾಪೋಕ್ಲು ಸುನ್ನಿ ಜಮಾಹತ್ ಯು.ಎ.ಇ ಸಮಿತಿ ವತಿಯಿಂದ ಕುಟುಂಬ ಸಮ್ಮಿಲನ ಕಾರ್ಯಕ್ರಮ ಶಾರ್ಜಾ ಸೌದಿ ಪಾರ್ಕ್‍ಲ್ಲಿ ನಡೆಯಿತು. ಸಾಂಸ್ಕೃತಿಕ ಮತ್ತು ಆಟೋಟ ಸ್ಪರ್ಧೆಗಳು ನಡೆಯಿತು. ಸುನ್ನಿ ಜಮಾಹತ್ ಯು.ಎ.ಇ. ಸಮಿತಿ ಅಧ್ಯಕ್ಷ ಉಸ್ಮಾನ್ ಹಾಜಿ, ಕಾರ್ಯದರ್ಶಿ ಯೂನುಸ್, ಅರಫಾತ್, ಖಾಸಿಂ ರಶೀದ್, ರಝಾಕ್ ಮತ್ತಿತ್ತರರು ಇದ್ದರು.