ಸಿದ್ದಾಪುರ, ಜ. 20: ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಆಡಳಿತ ಮಂಡಳಿ ನಿರ್ದೇಶಕರುಗಳು ಆಧ್ಯಯನ ಪ್ರವಾಸಕ್ಕೆ ಡಿಸಿಸಿ ಬ್ಯಾಂಕಿನ ಅನುದಾನದಲ್ಲಿ ಉತ್ತರ ಕರ್ನಾಟಕದ ಜಿಲ್ಲೆಗೆ ತೆರಳಿದ್ದಾರೆ.
ಕೃಷಿಪತ್ತಿನ ಸಹಕಾರ ಸಂಘದ ಅಧ್ಯಕ್ಷ ಬಲ್ಲಾರಂಡ ಮಣಿ ಉತ್ತಪ್ಪ ಅವರ ನೇತೃತ್ವದಲ್ಲಿ ಸಂಘದ ಉಪಾಧ್ಯಕ್ಷ ಮರದಾಳು ಉಲ್ಲಾಸ ನಿರ್ದೇಶಕರುಗಳಾದ ನೂಜಿಬೈಲು ನಾಣಯ್ಯ ಪೇರಿಯನ ಪೂಣ್ಣಚ್ಚ, ಕಣಂಜಾಲು ಪೂವಯ್ಯ, ಕೊಂಗೇಟಿರ ಅಚ್ಚಪ್ಪ ಲೋಕೇಶ್, ಕಾಶಿ ಟಿಎಸ್., ಧನಂಜಯ ಪುತ್ತೇರಿರ ಸೀತಮ್ಮ, ಶಾಂತಪ್ಪ ಕೊಂಗೇಟಿರ ಲಾಣಿ ಕಾಳಪ್ಪ ಹಾಗೂ ಜೆ.ಕೆ.ಸೀತಮ್ಮ ಇವರುಗಳು ಚಿತ್ರದುರ್ಗ ವಿಎಸ್‍ಎಸ್‍ಎನ್ ಬ್ಯಾಂಕ್ ಪಟ್ಟದಕಲ್ಲು ಬಾದಾಮಿ ಐಹೊಳೆ ಕೂಡಲಸಂಗಮದೇವ ಈ ಪ್ರದೇಶದಲ್ಲಿ ಅಧ್ಯಯನ ಪ್ರವಾಸ ಕೈಗೊಂಡಿದ್ದಾರೆ.