ಮಡಿಕೇರಿ, ಜ. 18: ವೀರಾಜಪೇಟೆ ತಾಲೂಕು ಕ್ಷೇತ್ರ ಶಿಕ್ಷಣಾಧಿಕಾರಿಯಾಗಿ ಶ್ರೀಶೈಲ ಬೀಳಗಿ ಅವರನ್ನು ನೇಮಿಸಲಾಗಿದೆ. ತೆರವಾಗಿದ್ದ ಈ ಸ್ಥಾನಕ್ಕೆ ಕೂಡಿಗೆ ಡಯಟ್‍ನಲ್ಲಿ ಉಪನ್ಯಾಸಕರಾಗಿದ್ದ ಇವರನ್ನು ನಿಯೋಜಿಸಿ ಶಿಕ್ಷಣ ಇಲಾಖೆ ಆದೇಶ ಹೊರಡಿಸಿದೆ.