ಮಡಿಕೇರಿ, ಜ. 17: ಟೀಮ್ ಮೋದಿ ಸಂಘಟನೆಯ ಕೊಡಗು ಜಿಲ್ಲಾ ವಿಭಾಗದ ಕಾರ್ಯಕಾರಣಿ ಸಭೆಯು ತಾ. 20 ರಂದು ಗೋಣಿಕೊಪ್ಪಲುವಿನ ಪೂಜಾರಿ ಆರ್ಕೇಡ್ ಸಭಾಂಗಣದಲ್ಲಿ ಬೆಳಿಗ್ಗೆ 11 ಗಂಟೆಗೆ ನಡೆಯಲಿದೆ. ಜಿಲ್ಲಾ ಹಾಗೂ ರಾಜ್ಯ ಸಮಿತಿಯ ಪ್ರಮುಖರು ಈ ಸಭೆಯಲ್ಲಿ ಭಾಗವಹಿಸಲಿದ್ದಾರೆ.