ಶನಿವಾರ ಪ್ರವಾಸಿ ಉತ್ಸವ ಸಂದರ್ಭ ಏರ್ಪಟ್ಟಿದ್ದ ಶ್ವಾನ ಪ್ರದರ್ಶನದಲ್ಲಿ ವಿವಿಧ ರೀತಿಯ ಮಿಶ್ರ ತಳಿಗಳಲ್ಲಿ ಏಕತಳಿಗಳ ಸ್ಪರ್ಧೆಯಲ್ಲಿ ಅಂಜಲಿ ಅನಂತಶಯನ ಮಾಲೀಕತ್ವದ ಕೋಕೋ ಎಂಬ ಕಾಕರ್ ಸ್ಟ್ಯಾನಿಯಲ್ ತಳಿಯ ಶ್ವಾನ ಪ್ರಥಮ ಸ್ಥಾನ ಪಡೆದಿದೆ.