ಮೂರ್ನಾಡು, ಜ. 10: ತ್ರೀನೇತ್ರ ವಾಹನ ಮಾಲೀಕರ ಹಾಗೂ ಚಾಲಕರ ಸಂಘದ ಅಧ್ಯಕ್ಷರಾಗಿ ಬುಟ್ಟಂಡ ಪಿ. ಸುನಿಲ್ ಪುನರಾಯ್ಕೆಗೊಂಡಿದ್ದಾರೆ.

ಟಿ.ಎ. ಮಣಿ ಉಪಾಧ್ಯಕ್ಷ, ಬಿ. ಅಶ್ವತ್ ರೈ ಕಾರ್ಯದರ್ಶಿ, ಪಿ.ಎ. ಲೋಕೇಶ್ ಖಜಾಂಚಿ, ಕುಂಞÂರಾಮ ಗೌರವಾಧ್ಯಕ್ಷ, ಎನ್.ಎನ್. ಶರಣು ಸಹಕಾರ್ಯದರ್ಶಿಯಾಗಿ ಆಯ್ಕೆಗೊಂಡಿದ್ದಾರೆ. ಸಂಘದ ನಿರ್ದೇಶಕರಾಗಿ ಕೆ.ಕೆ. ರಾಘವ, ಎಂ.ಸಿ. ಗಣೇಶ್, ಕೆ.ಎಂ. ಮಜೀದ್, ಬಿ.ಎಸ್. ಅರುಣ್, ಎ.ಎ. ಮಾದಪ್ಪ, ಟಿ.ಎನ್. ರವಿಕುಮಾರ್, ಡಿ.ಟಿ. ಜೀವನ್, ಶೇಖರ್ ರೈ, ಬಿ.ಡಿ. ಸೋಮಪ್ಪ, ಬಿ.ಎಚ್. ಲೋಕೇಶ್, ಎಂ.ಎಸ್. ಸುಂದರ, ಹೆಚ್.ಡಿ ದೀಪು, ಶ್ರೀಕಾಂತ್, ಪುರುಷೋತ್ತಮ್, ಬಿ.ಎ. ಜತ್ತಪ್ಪ ಅವರುಗಳು ನೇಮಕಗೊಂಡಿದ್ದಾರೆ.