ಶ್ರೀಮಂಗಲ, ಜ. 9: ಹರಿಹರ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ತಾ. 12 ರ ಶನಿವಾರ ಕಿರುಷಷ್ಠಿ ನಡೆಯಲಿದೆ. ಅಂದು ಬೆಳ್ಳಿಗೆಯಿಂದ ತುಲಾಭಾರ, ಕೇಶಮುಂಡನ, ನಾಗ ಹರಕೆ ಸೇರಿದಂತೆ ವಿವಿಧ ಹರಕೆ, ವಿಶೇಷ ಪೂಜೆ ನಡೆಯಲಿದೆ ಎಂದು ದೇವಸ್ಥಾನ ಆಡಳಿತ ಮಂಡಳಿ ಪ್ರಕಟಣೆ ತಿಳಿಸಿದೆ.