ಮಡಿಕೇರಿ, ಜ. 6: ಇಲ್ಲಿನ ಭಗವತಿ ನಗರ ಬಳಿ ಎರಡು ದ್ವಿಚಕ್ರ ವಾಹನಗಳ ನಡುವೆ ಡಿಕ್ಕಿ ಸಂಭವಿಸಿದ್ದು, ಕಾಲೂರು ನಿವಾಸಿ ಗಣೇಶ್ ಹಾಗೂ ನಗರದ ಮಹಮ್ಮದ್ ಕೈಫ್ ನೀಡಿರುವ ದೂರಿನ ಮೇರೆಗೆ ಸಂಚಾರಿ ಠಾಣಾ ಪೊಲೀಸರು ಪರಸ್ಪರ ಪ್ರಕರಣ ದಾಖಲಿಸಿಕೊಂಡಿದ್ದಾರೆ.