ಪಾಲಿಬೆಟ್ಟ, ಜ. 5: ಪಾಲಿಬೆಟ್ಟ ಲಯನ್ಸ್ ಕ್ಲಬ್ ಹಾಗೂ ಶಿವಮೊಗ್ಗ ವಿವಿಯ ಕೃಷಿ ಮತ್ತು ತೋಟಗಾರಿಕಾ ವಿಸ್ತಾರಣಾ ಘಟಕ ಮಡಿಕೇರಿ ಇವರ ಸಹಯೋಗದಲ್ಲಿ ತಾ. 8 ರಂದು ಪಾಲಿಬೆಟ್ಟದ ಲಯನ್ಸ್ ಸೇವಾ ಭವನದಲ್ಲಿ ಒಂದು ದಿನದ ಜೇನು ತರಬೇತಿ ಶಿಬಿರವನ್ನು ಬೆಳಿಗ್ಗೆ 10.30 ರಿಂದ ಏರ್ಪಡಿಸಲಾಗಿದೆ. ಮಾಹಿತಿಗೆ ಡಾ. ಜಿ.ಎಂ. ದೇವಗಿರಿ (9480084740) ಹಾಗೂ ಡಾ. ಎನ್. ಕೆಂಚರೆಡ್ಡಿ (9880076381) ಇವರನ್ನು ಸಂಪರ್ಕಿಸಬಹುದು.