ಕೂಡಿಗೆ, ಜ. 2: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯು ಹೊಸ ವರ್ಷವನ್ನು ಪ್ರಗತಿಬಂಧು ಸ್ವಸಹಾಯ ಸಂಘಗಳ ಒಕ್ಕೂಟ ವತಿಯಿಂದ ಕೂಡು ಮಂಗಳೂರು ಸಮುದಾಯ ಭವನದಲ್ಲಿ ಆಚರಿಸಲಾಯಿತು.
ಶ್ರೀ ಸದ್ಗುರು ಅಪ್ಪಯ್ಶ ಸ್ವಾಮಿ ಪ್ರೌಢಶಾಲೆಯ ಆಡಳಿತ ಸಮಿತಿ ಖಜಾಂಚಿ ಎಂ.ಬಿ. ಜಯಂತ್ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯೊಂದಿಗೆ ಕೂಡಿಗೆ, ಜ. 2: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯು ಹೊಸ ವರ್ಷವನ್ನು ಪ್ರಗತಿಬಂಧು ಸ್ವಸಹಾಯ ಸಂಘಗಳ ಒಕ್ಕೂಟ ವತಿಯಿಂದ ಕೂಡು ಮಂಗಳೂರು ಸಮುದಾಯ ಭವನದಲ್ಲಿ ಆಚರಿಸಲಾಯಿತು.
ಶ್ರೀ ಸದ್ಗುರು ಅಪ್ಪಯ್ಶ ಸ್ವಾಮಿ ಪ್ರೌಢಶಾಲೆಯ ಆಡಳಿತ ಸಮಿತಿ ಖಜಾಂಚಿ ಎಂ.ಬಿ. ಜಯಂತ್ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯೊಂದಿಗೆ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಕಾರ್ಯಕ್ರಮಗಳು ಕೊಡಗಿನಲ್ಲಿ ಜನತೆಯಲ್ಲಿ ಶಕ್ತಿಯನ್ನು ತುಂಬುವಂತಾಗಲಿ ಎಂದು ಸಭೆ ಯಲ್ಲಿದ್ದ ಅತಿಥಿಗಳು ಹಾರೈಸಿದರು. ಒಕ್ಕೂಟದ ಪದಾಧಿಕಾರಿಗಳು ಉಪಸ್ಥಿತರಿದ್ದರು. ಸೇವಾಪ್ರತಿನಿಧಿ ನಿರ್ಮಲಾ ಸ್ವಾಗತಿಸಿ, ಕುಸುಮ ಕಾರ್ಯಕ್ರಮ ನಿರ್ವಹಿಸಿ, ಸುವರ್ಣ ವಂದಿಸಿದರು.