ಮಡಿಕೇರಿ, ಜ. 3: ಸ.ಹಿ. ಪ್ರಾಥಮಿಕ ಶಾಲೆ, ಕೆ.ಪಿ. ಬಾಣೆ ಈ ಶಾಲೆಗೆ ಕುಂಜಿಲ ಪಯನರಿ ವೆಲ್‍ಫೇರ್ ಸಮಿತಿ (ದುಬೈ ಸಮಿತಿ) ವತಿಯಿಂದ ಎಸ್.ಡಿ.ಎಂ.ಸಿ. ಹಾಗೂ ಹಳೇ ವಿದ್ಯಾರ್ಥಿಗಳ ಸಂಘದ ಮೂಲಕ ಶಾಲಾ ಕಂಪ್ಯೂಟರ್ ದುರಸ್ತಿಗಾಗಿ ಶಾಲಾ ಮುಖ್ಯೋಪಾಧ್ಯಾಯರಿಗೆ ರೂ. 13 ಸಾವಿರದ ಚೆಕ್ ನೀಡಿದರು.