ಮಡಿಕೇರಿ, ಜ. 3: ಆರ್ಜಿ ಚರ್ಚ್‍ನ ಭತ್ತದ ಗದ್ದೆಯ ಒಣ ಹುಲ್ಲಿನ ರಾಶಿ ಆಕಸ್ಮಿಕವಾಗಿ ಅಗ್ನಿಗಾಹುತಿಯಾದ ಘಟನೆ ಇಂದು ನಡೆಯಿತು. ಅಗ್ನಿಶಾಮಕ ದಳ ಬಂದು ಬೆಂಕಿಯನ್ನು ಹತೋಟಿಗೆ ತರಲಾಯಿತು.
-ಮಾಹಿತಿ: ಶ್ರೀಧರ್ ನೆಲ್ಲಿತ್ತಾಯ.