ಕುಶಾಲನಗರ, ಜ. 3: ಕುಶಾಲನಗರ ಕೈಗಾರಿಕೋದ್ಯಮಿಗಳ ಮತ್ತು ವೃತ್ತಿ ನಿರತರ ವಿವಿಧೋದ್ದೇಶ ಸಹಕಾರ ಸಂಘದ ನೂತನ ಆಡಳಿತ ಮಂಡಳಿಗೆ ಈ ತಿಂಗಳ ತಾ. 19 ರಂದು ಚುನಾವಣೆ ನಡೆಯಲಿದೆ. 2019-2024 ರ ಅವಧಿಗೆ ಚುನಾವಣೆ ನಡೆಯಲಿದ್ದು ಹಾಲಿ ಆಡಳಿತ ಮಂಡಳಿ ಸದಸ್ಯರು ಮತ್ತು ವಿವಿಧ ವಿಭಾಗಗಳ ಸದಸ್ಯರ ಪರವಾಗಿ ಅಭ್ಯರ್ಥಿಗಳು ಚುನಾವಣಾ ಕಣದಲ್ಲಿದ್ದು ಮತಯಾಚನೆಯಲ್ಲಿ ತೊಡಗಿದ್ದಾರೆ.
ಕುಶಾಲನಗರ ಮಹಿಳಾ ಸಮಾಜದಲ್ಲಿ ಚುನಾವಣೆ ನಡೆಯಲಿದೆ.