ಚೆಟ್ಟಳ್ಳಿ, ಡಿ. 30: ಸುದ್ದಿ ವಾಹಿನಿಯಲ್ಲಿ ಪ್ರವಾದಿ ನಿಂದನೆ ಅಜಿತ್ ಹನುಮಕ್ಕನವರ್ ವಿರುದ್ಧ ಕ್ರಮ ಕೈಗೊಳ್ಳುವಂತೆ ಶನಿವಾರಸಂತೆ ಪೊಲೀಸ್ ಠಾಣೆಯಲ್ಲಿ ಎಸ್‍ಎಸ್‍ಎಫ್ ವತಿಯಿಂದ ಮನವಿ ಮಾಡಲಾಯಿತು.

ಶನಿವಾರಸಂತೆಯ ಸಾಮಾಜಿಕ ಕಾರ್ಯಕರ್ತ ಸರ್ದಾರ್ ಅಹಮದ್ ಎಸ್‍ಎಸ್‍ಎಫ್ ಜಿಲ್ಲಾ ನಾಯಕರಾದ ಅಬ್ದುಲ್ ಅಝೀಝ್ ಸಖಾಫಿ, ರಹೀಂ ಹೊಸತೋಟ, ಡಿವಿಷನ್ ಅಧ್ಯಕ್ಷ ಶಾಫಿ ಸಅದಿ ತಣ್ಣೀರುಹಳ್ಳ, ಎಸ್. ವೈ. ಎಸ್ ಜಿಲ್ಲಾ ನಾಯಕರಾದ ಮುಹಮ್ಮದ್ ಅಲಿ ಸಖಾಫಿ ಕಲ್ಕಂದೂರು, ಹಸೈನಾರ್ ಕಾಜೂರು, ಸ್ವಾದಿಖ್ ಕರ್ಕಳ್ಳಿ, ಫಾರೂಖ್ ಹೊಸೂರು ಮುಂತಾದವರು ಹಾಜರಿದ್ದರು.