ಮಡಿಕೇರಿ, ಡಿ. 27: ಪ್ರಾಕೃತಿಕ ವಿಕೋಪದಿಂದ ತೊಂದರೆಯಲ್ಲಿ ಇರುವ ಕುಟುಂಬಗಳಿಗೆ ಸರಕಾರವು ಮುಂದಿನ ಐದು ವರ್ಷಗಳ ತನಕ ಕಂದಾಯ ಪಾವತಿ ಮನ್ನಾ ಮಾಡ ಬೇಕೆಂದು ಕೆದಕಲ್ ಗ್ರಾ.ಪಂ. ಮಾಜಿ ಸದಸ್ಯ ಪಿ.ಎಸ್. ತಿಮ್ಮಯ್ಯ ಆಗ್ರಹಿಸಿ ದ್ದಾರೆ. ಈ ಕುರಿತು ಅವರು ಸಂಬಂಧಿಸಿದ ಅಧಿಕಾರಿಗಳಿಗೆ ಲಿಖಿತ ಮನವಿ ಸಲ್ಲಿಸಿದ್ದಾರೆ.