ಕುಶಾಲನಗರ, ಡಿ. 28: ಕುಶಾಲನಗರದ ಸಾಯಿ ಬಡಾವಣೆಯ ಸಾಯಿ ಮಂದಿರದಲ್ಲಿ ಹುಣ್ಣಿಮೆ ಅಂಗವಾಗಿ ವಿಶೇಷ ಪೂಜಾ ಕಾರ್ಯಕ್ರಮ, ಸತ್ಯನಾರಾಯಣ ಪೂಜೆ ನಡೆಯಿತು.

ಭಕ್ತಾದಿಗಳಿಗೆ ಅನ್ನದಾನ, ಸಂಜೆ ಭಜನಾ ಕಾರ್ಯಕ್ರಮ ಜರುಗಿದವು. ಸಾಯಿ ಟ್ರಸ್ಟ್ ಅಧ್ಯಕ್ಷ ಎಸ್.ಎಲ್. ಶ್ರೀಪತಿ, ಸಂಚಾಲಕ ಧರೇಶ್ ಬಾಬು ಮತ್ತಿತರರು ಇದ್ದರು.