ವೀರಾಜಪೇಟೆ, ಡಿ. 25: ವೀರಾಜಪೇಟೆಯ ವಾಹನ ಚಾಲಕ ಬಿ.ಡಿ.ಉದಯ (45) ಎಂಬಾತ ನೇಣು ಬಿಗಿದುಕೊಂಡು ನಿರ್ಮಲಗಿರಿಯ ಕಾಫಿ ತೋಟದಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದು, ಇಂದು ಬೆಳಿಗ್ಗೆ ಪತ್ತೆಯಾಗಿದೆ. ಉದಯ ಪತ್ನಿ, ಪುತ್ರಿಯನ್ನು ಅಗಲಿದ್ದಾರೆ.