ಮಡಿಕೇರಿ, ಡಿ. 23: ಪೊನ್ನಂಪೇಟೆಯ ಶ್ರೀ ರಾಮಕೃಷ್ಣ ಶಾರದಾಶ್ರಮದಲ್ಲಿ ತಾ. 28 ರಂದು ಶ್ರೀ ಶಾರದಾದೇವಿಯ 166ನೇ ಜಯಂತಿ ನಡೆಯಲಿದೆ. ಉಷಾ ಕಾಲ 5.30 ರಿಂದ ರಾತ್ರಿ 7.30ರ ತನಕ ವಿಶೇಷ ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ಪೂಜೆ, ಭಜನೆ, ಮಹಾರತಿ, ಪ್ರಸಾದ ವಿನಿಯೋಗ ಜರುಗುವದು ಎಂದು ಮಠದ ಪ್ರಕಟಣೆ ತಿಳಿಸಿದೆ.