ಶನಿವಾರಸಂತೆ, ಡಿ. 21: ಇಲ್ಲಿಯ ಪವಿತ್ರ ಹೃದಯ ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿಗಳಾದ 7ನೇ ತರಗತಿಯ ಎ.ಕೆ. ಹರ್ಷಿತ್ ಮತ್ತು 8ನೇ ತರಗತಿಯ ಎ.ವಿ. ಹರ್ಷಿತ್ ಇವರುಗಳು ಹಾಸನದಲ್ಲಿ ತಾ. 21 ಮತ್ತು 22 ರಂದು ನಡೆಯಲಿರುವ ರಾಜ್ಯಮಟ್ಟದ ಇನ್‍ಸ್ಪೈರ್ ಅವಾರ್ಡ್ ವಿಜ್ಞಾನ ಮಾದರಿ ಸ್ಪರ್ಧೆಗೆ ಆಯ್ಕೆಯಾಗಿದ್ದಾರೆ.