ಮಡಿಕೇರಿ, ಡಿ. 7: ಗೋಣಿಕೊಪ್ಪದ ಅರ್ವತ್ತೊಕ್ಲು ಗ್ರಾಮ ನಿವಾಸಿ ಮಾಚಿಮಾಡ ಲವ ಗಣಪತಿ ಮತ್ತು ಅನಿತ ದಂಪತಿ ಪುತ್ರ ಲೆ. ವಶಿಷ್ಠ ಗಣಪತಿ ಕೇರಳದ ಇಂಡಿಯನ್ ನೇವಲ್ ಅಕಾಡೆಮಿಯ ಒಂದು ವರ್ಷದ ನೌಕಾ ದಳದ ತರಬೇತಿಯಲ್ಲಿ ಉತ್ತಮ ಪ್ರದರ್ಶನಕ್ಕಾಗಿ ಕಂಚಿನ ಪದಕ ಗಳಿಸಿಸಿದ್ದಾರೆ. ವೈಸ್ ಅಡ್ಮಿರಲ್ ಅನಿಲ್ ಕುಮಾರ್ ಚಾವ್‍ಲರಿಂದ ಪಡೆದಿದ್ದಾರೆ.