ಸೋಮವಾರಪೇಟೆ, ಡಿ.7: ಇಲ್ಲಿನ ಚೈತ್ರದ ಚಿಗುರು ಕವಿ ಬಳಗ ಮತ್ತು ಮನೆ ಮನೆ ಕವಿಗೋಷ್ಠಿ ವತಿಯಿಂದ ತಾ. 16ರಂದು ಪೂರ್ವಾಹ್ನ 10.30ಕ್ಕೆ ಸ್ಥಳೀಯ ಚನ್ನಬಸಪ್ಪ ಸಭಾಂಗಣದಲ್ಲಿ ಕಾವ್ಯ ಕಲರವ ಕವಿಗೋಷ್ಠಿ ಮತ್ತು ಸಾಧಕರಿಗೆ ಸನ್ಮಾನ ಕಾರ್ಯಕ್ರಮ ನಡೆಯಲಿದೆ. ಕವಿಗೋಷ್ಠಿಯಲ್ಲಿ ಭಾಗವಹಿಸಲು ಇಚ್ಚಿಸುವ ಕವಿಗಳು ಮೊ. 8105240587, 9900595761 ಸಂಖ್ಯೆಗಳನ್ನು ಸಂಪರ್ಕಿಸಿ ಹೆಸರು ನೋಂದಾಯಿಸಿಕೊಳ್ಳಬಹುದಾಗಿದೆ ಎಂದು ಕವಿ ಬಳಗದ ಸದಸ್ಯ ರಾಚು ಶ್ಯಾಂ ತಿಳಿಸಿದ್ದಾರೆ.