ಶನಿವಾರಸಂತೆ, ನ. 20: ಶನಿವಾರಸಂತೆಯ ಶ್ರೀ ವಿಘ್ನೇಶ್ವರ ಕಲ್ಯಾಣ ಮಂದಿರದಲ್ಲಿ ನಡೆದ 65ನೇ ಅಖಿಲ ಭಾರತ ಸಹಕಾರ ಸಪ್ತಾಹ ಕಾರ್ಯಕ್ರಮದಲ್ಲಿ ವಿವಿಧ ಸಹಕಾರ ಸಂಸ್ಥೆಗಳ 22 ಸಹಕಾರಿ ಪ್ರಮುಖರು ಗಳನ್ನು ಸನ್ಮಾನಿಸಲಾಯಿತು.

ಸನ್ಮಾನಿತ ಪ್ರಮುಖರುಗಳಾದ ಕೈಸರವಳ್ಳಿ ಗ್ರಾಮದ ಹೆಚ್.ವಿ. ಮಹಾಂತೇಷ, ಬೆಂಬಳೂರು ಗ್ರಾಮದ ಬಿ.ಎ. ಮೋಹನ್, ಶನಿವಾರಸಂತೆಯ ಕೆ.ಪಿ. ಪುಷ್ಪ, ಕಿತ್ತೂರು ಗ್ರಾಮದ ಕೆ.ವಿ. ಮಂಜುನಾಥ, ಕೂಗೂರು ಗ್ರಾಮದ ಕೆ.ಆರ್. ಕೊಮಾರಪ್ಪ, ನಿಡ್ತ ಗ್ರಾಮದ ಹೆಚ್.ಪಿ. ಶೇಷಾದ್ರಿ, ಕೊಡ್ಲಿಪೇಟೆಯ ಎಸ್.ಡಿ. ತಮ್ಮಯ್ಯ, ಬೆಸೂರು ಗ್ರಾಮದ ಎನ್.ಎನ್. ಧರ್ಮಪ್ಪ, ಹೊಸಗುತ್ತಿ ಗ್ರಾಮದ ಸುಂದರೇಶ್, ಶನಿವಾರಸಂತೆಯ ರಂಗೂ ವಿಠಲ್‍ರಾವ್, ಅಂಕನಹಳ್ಳಿ ಗ್ರಾಮದ ಎ.ಎಂ. ನಂಜಪ್ಪ, ಬೆಂಬಳೂರು ಗ್ರಾಮದ ಬಿ.ಬಿ. ಗೋಪಾಲ, ಗೋಪಾಲಪುರದ ಸಂದೀಪ್, ಹೊಸಗುತ್ತಿ ಗ್ರಾಮದ ಹೆಚ್.ಸಿ. ದೀಪಕ್, ಮಣಗಲಿ ಗ್ರಾಮದ ಎಂ.ಬಿ. ಬಾಗ್ಯಾವತಿ, ಒಡೆಯನಪುರ ಗ್ರಾಮದ ಮಂಜುನಾಥ, ಹಾರೆಹೊಸೂರು ಗ್ರಾಮದ ಶೋಭ, ಕೊಡ್ಲಿಪೇಟೆ ಗ್ರಾಮದ ಹೆಚ್.ಎನ್. ನಿರ್ಮಲ, ಗಂಗಾವರ ಗ್ರಾಮದ ಜಿ.ಬಿ. ಚೆನ್ನಬಸಪ್ಪ, ಆಲೂರು ಸಿದ್ದಾಪುರ ಗ್ರಾಮದ ಕಾಂತಿ ಚಂಗಪ್ಪ, ಬೀಟಿಕಟ್ಟೆಯ ಟಿ.ಎಲ್. ಅಶೋಕ್, ಹಿತ್ತಲಕೇರಿ ಗ್ರಾಮದ ಹೆಚ್.ಎಸ್. ಸುಬ್ಬಪ್ಪ ಸನ್ಮಾನಿತರಾದರು.