ಮಡಿಕೇರಿ, ನ. 16: ಕೊಡವ ಸಮಾಜ ಮತ್ತು ಕೊಡವ ವಿದ್ಯಾನಿಧಿ ವತಿಯಿಂದ ತಾ. 19 ರಂದು ಪೂವಾಹ್ನ 10.30ಕ್ಕೆ ಕೊಡವ ಸಮಾಜದ ಸಭಾ ಭವನದಲ್ಲಿ ಅಂತರರಾಷ್ಟ್ರೀಯ ಟೆನ್ನಿಸ್ ತಾರೆ ಕೊಡಗಿನ ಮಚ್ಚಂಡ ರೋಹನ್ ಬೋಪಣ್ಣ ಅವರನ್ನು ಸನ್ಮಾನಿಸುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.