ಮಡಿಕೇರಿ, ನ.16 : ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್, ಜಿಲ್ಲಾ ಸಂಸ್ಥೆಯ ವತಿಯಿಂದ ಜಿಲ್ಲಾ ಪುರಸ್ಕಾರ (ತೃತೀಯ ಸೋಪಾನ) ಪರೀಕ್ಷೆಯನ್ನು ತಾ. 18 ರಂದು ಬೆಳಗ್ಗೆ 9.30 ಗಂಟೆಗೆ ಮಡಿಕೇರಿ ಸರ್ಕಾರಿ ಜೂನಿಯರ್ ಕಾಲೇಜು ಆವರಣದಲ್ಲಿ (ಪ್ರೌಢಶಾಲಾ ವಿಭಾಗ), ನಡೆಯಲಿದೆ. ಹೆಸರು ನೊಂದಾಯಿಸಿದವರು ಸಮಯಕ್ಕೆ ಸರಿಯಾಗಿ ಹಾಜರಾಗುವಂತೆ ಜಿಲ್ಲಾ ಕಾರ್ಯದರ್ಶಿ ರಂಜಿತ್ ಅವರು ತಿಳಿಸಿದ್ದಾರೆ.