ಚಿ| ಟೋನಿ ಸೌ| ಕಾವ್ಯ
ಮಡಿಕೇರಿಯ ಕನ್ನಿಕಾ ಲೇಔಟ್‍ನ ದೇವಕಿ ಹಾಗೂ ಮುತ್ತಣ್ಣ ದಂಪತಿಯ ಪುತ್ರ ಟೋನಿ ಹಾಗೂ ಹಾರಂಗಿಯ ಕೋಳಿಬೈಲು ಚಂದ್ರಾವತಿ ಮತ್ತು ದಿ. ಶಿವಕುಮಾರ್ ಅವರ ಪುತ್ರಿ ಕಾವ್ಯ ಅವರ ವಿವಾಹ ತಾ. 14 ರಂದು ಮಡಿಕೇರಿಯ ಮೇಲಿನ ಗೌಡ ಸಮಾಜದಲ್ಲಿ ನಡೆಯಿತು.
ಚಿ| ಗುರುರಾಜ್ ಸೌ| ಕೆ.ಎಸ್. ರಕ್ಷಿತ
ಪಿರಿಯಾಪಟ್ಟಣ ಕಿತ್ತೂರು ಬೆಟ್ಟದಪುರದ ಮಹಾದೇವಿ ಮತ್ತು ಸಣ್ಣಪ್ಪ ದಂಪತಿಯ ಪುತ್ರ ಎಂ.ಎಸ್. ಗುರುರಾಜ್ ಹಾಗೂ ಕೆ.ಆರ್. ನಗರದ ಲಕ್ಷ್ಮಿ ಹಾಗೂ ಶಿವಣ್ಣ ದಂಪತಿಯ ಪುತ್ರಿ ಕೆ.ಎಸ್. ರಕ್ಷಿತ ಅವರ ವಿವಾಹ ತಾ. 14 ರಂದು ಕೆ.ಆರ್. ನಗರದಲ್ಲಿ ನೆರವೇರಿತು.
ಸೌ| ವೈಷ್ಣವಿ ಚಿ| ಸುಬ್ರಮಣ್ಯ
ಕುಶಾಲನಗರ ನಿವಾಸಿ ಜನಾರ್ದನ ಹಾಗೂ ಚೈತ್ರಾ ದಂಪತಿಯ ಪುತ್ರಿ ವೈಷ್ಣವಿ ಮತ್ತು ಸುಳ್ಯ ಮಂಡೆಕೋಲು ಗ್ರಾಮದ ಪದ್ಮಾವತಿ ಹಾಗೂ ಶಶಿಧರ್ ನಾಯಕ್ ಪುತ್ರ ಸುಬ್ರಮಣ್ಯ ಇವರುಗಳ ವಿವಾಹ ತಾ. 14 ರಂದು ಕುಶಾಲನಗರದ ಗಾಯತ್ರಿ ಕಲ್ಯಾಣ ಮಂಟಪದಲ್ಲಿ ನೆರವೇರಿತು.