ಮಡಿಕೇರಿ, ನ. 14: ಜಿಲ್ಲೆಯಾದ್ಯಂತ ಅಳತೆ, ತೂಕ ಮತ್ತು ತೂಕದ ಸಾಧನಗಳನ್ನು ಉಪಯೋಗಿಸುವವರ ಅನುಕೂಲಕ್ಕಾಗಿ ಕಾನೂನು ಮಾಪನಶಾಸ್ತ್ರ ನಿರೀಕ್ಷಕರ ಕಚೇರಿ, ಮಡಿಕೇರಿ ಇವರಿಂದ ತಾ. 15 ರಿಂದ 30 ರವರೆಗೆ ಸೋಮವಾರಪೇಟೆ ಅಂಚೆ ಕಚೇರಿ ಮುಂಭಾಗ ವೆಂಕಟೇಶ್ವರ ಪ್ರಾವಿಷನ್‍ನಲ್ಲಿ ಶಿಬಿರವನ್ನು ಏರ್ಪಡಿಸಲಾಗಿದೆ ಎಂದು ಪ್ರಕಟಣೆ ತಿಳಿಸಿದೆ.