ವೀರಾಜಪೇಟೆ, ನ. 14 : ಯು.ಎ.ಇ.ಯ ಅಬೂದಾಬಿಯಲ್ಲಿ ಇಂದು ಸಂಭ ವಿಸಿದ ಅಪಘಾತ ವೊಂದರಲ್ಲಿ ವೀರಾಜ ಪೇಟೆಯ ವ್ಯಕ್ತಿ ಮೃತಪಟ್ಟಿದ್ದಾನೆ. ಕಲ್ಲುಬಾಣೆಯ ನಿವಾಸಿ ಉಮರ್ ಹಾಗೂ ಹಾಜಿರಾ ದಂಪತಿಯ ಪುತ್ರ ಅಶ್ರಫ್ (26) ಮೃತ ವ್ಯಕ್ತಿಯಾಗಿದ್ದು, ಪತ್ನಿ ಹಾಗೂ ಪುತ್ರನನ್ನು ಅಗಲಿದ್ದಾರೆ.