ಚೆಟ್ಟಳ್ಳಿ, ನ. 11: ತಾಲೂಕು ಪಂಚಾಯಿತಿ ಸದಸ್ಯ ಬಲ್ಲಾರಂಡ ಮಣಿ ಉತ್ತಪ್ಪ ಅವರ ಅನುದಾನದಲ್ಲಿ ಸಿಕ್ಕಿದ ತೆಂಗಿನ ಗಿಡಗಳನ್ನು ಕೆ. ಚೆಟ್ಟಳ್ಳಿ ಗ್ರಾಮದಲ್ಲಿರುವ ಪ್ರತಿ ರೈತರ ಮನೆಗೆ ತಲಪಿಸಿದರು.