ತಾ. 14 ರಂದು ಸನ್ಮಾನ

ಮಡಿಕೇರಿ, ನ. 11: 2018-19ನೇ ಸಾಲಿನಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯಡಿ ಅಸಾಧಾರಣ ಸಾಧನೆ ಮಾಡಿದ ಮಕ್ಕಳಿಗೆ ನೀಡುವ ಜಿಲ್ಲಾ ಮಟ್ಟದ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ. (ವಿವರ ಇಂತಿದೆ)

ನಾವೀನ್ಯತೆ (Iಟಿಟಿovಚಿಣioಟಿ) 1. ಎನ್.ಎಸ್. ರಾಜ್‍ನಂಜಪ್ಪ, 2. ತಮನ್ನಾ ಅಪ್ಪಚ್ಚು. ತಾರ್ಕಿಕ (Sಛಿhoಟಚಿsಣiಛಿ) 1. ಎಂ.ಯು. ಶ್ರಾವಣಿ, 2. ಬಿ.ಜಿ. ವಿಲನ್ಯ. ಕಲೆ (ಚಿತ್ರಕಲೆ) 1. ಜೆ. ವಿನಿತ್ ಸ್ಯಾಂಸನ್, 2. ಎಸ್. ಸಂಜೀವ್ ಭಗತ್. ಸಮಾಜ ಸೇವೆ ಕೆ.ಟಿ. ಚೋಂದಮ್ಮ. 2. ಟಿ. ಕಾರ್ತಿಕ್ ಕುಟ್ಟಪ್ಪ. ಸಾಂಸ್ಕøತಿಕ ವಿ.ಎಸ್. ಸುರಕ್ಷ, 2. ಬಿ.ಎಸ್. ಶ್ರೀಲಕ್ಷ್ಮಿ. ಸಂಗೀತ ಪಿ.ವೈ. ಅಭಿನವ್ ಶರ್ಮಾ, 2. ಬಿ.ಜೆ. ತನ್ವಿತಾ ಶೆಟ್ಟಿ. ಕ್ರೀಡೆ 1. ಡಿ.ಯು. ಮೋಕ್ಷಿತ್, 2. ಗುರುಗೋವಿಂದ ಆಯ್ಕೆಯಾದ ಮಕ್ಕಳನ್ನು ತಾ. 14 ರಂದು ಪೂರ್ವಾಹ್ನ 10 ಗಂಟೆಗೆ ರಾಜಾಸೀಟ್ ಮಡಿಕೇರಿಯಲ್ಲ್ಲಿ ಹಮ್ಮಿಕೊಂಡಿರುವ ಮಕ್ಕಳ ದಿನಾಚರಣೆಯ ಆಚರಣೆ ಸಂದರ್ಭ ಸನ್ಮಾನಿಸಲಾಗುವದು. ಆಯ್ಕೆಯಾದ ಮಕ್ಕಳು ಕಾರ್ಯಕ್ರಮದಲ್ಲಿ ಹಾಜರಾಗುವಂತೆ ಇಲಾಖೆ ಕೋರಿದೆ. ಮಾಹಿತಿಗಾಗಿ ಕಚೇರಿ ದೂರವಾಣಿ ಸಂಖ್ಯೆ : 08272-298379 ಸಂಪರ್ಕಿಸಬಹುದಾಗಿದೆ.