ಗೋಣಿಕೊಪ್ಪಲು, ಅ.22: ಪತ್ರಿಕೆಗಳು ಸಮಾಜದ ಕಣ್ಣಾಗಿ ಕೆಲಸ ಮಾಡುತ್ತಿವೆ. ಪತ್ರಿಕೆಗಳು ಸಮಾಜದ ಶಾಂತಿ ಕಾಪಾಡುವ ನಿಟ್ಟಿನಲ್ಲಿ ಎಚ್ಚರ ವಹಿಸಬೇಕು. ಎಂದು ವೀರಾಜಪೇಟೆ ವಿಧಾನಸಭಾ ಕ್ಷೇತ್ರದ ಶಾಸಕ ಕೆ.ಜಿ ಬೋಪಯ್ಯ ಅಭಿಪ್ರಾಯಪಟ್ಟರು.
ಗೋಣಿಕೊಪ್ಪಲುವಿನ ಸ್ವಾತಂತ್ರ್ಯ ಹೋರಾಟಗಾರರ ಭವನದಲ್ಲಿ ಆಯೋಜನೆಗೊಂಡಿದ್ದ ‘ಕೊಡಗು ಧ್ವನಿ’ ವಾರಪತ್ರಿಕೆಯ ದಶಮಾನೋತ್ಸವ ಕಾರ್ಯಕ್ರಮವನ್ನು ಜ್ಯೋತಿ ಬೆಳಗಿಸಿ ಉದ್ಘಾಟಿಸಿ ಮಾತನಾಡಿದ ಅವರು, ವಾರ ಪತ್ರಿಕೆಯೊಂದು 10 ವರ್ಷ ಪೂರೈಸಿರುವದು ದಾಖಲೆಯ ವಿಷಯ. ಪತ್ರಿಕೆಗಳು ಸಮಾಜದ ಕಣ್ಣಾಗಿ ಕೆಲಸ ಮಾಡಬೇಕಾಗಿದೆ ಎಂದರು. ಪೈಪೋಟಿ ಯುಗದಲ್ಲಿ ಪತ್ರಿಕೆ ನಡೆಸುವದು ಕಷ್ಟ ಎಂದರು.
ದಶಮಾನೋತ್ಸವ ಅಂಗವಾಗಿ ‘ಕೊಡಗು ಧ್ವನಿ’ಯು ಹೊರ ತಂದ ವಿಶೇಷ ಸಂಚಿಕೆಯನ್ನು ಮಾಜಿ ಅರಣ್ಯ ನಿಗಮದ ಉಪಾಧ್ಯಕ್ಷೆ, ಗೋಣಿಕೊಪ್ಪಲು, ಅ.22: ಪತ್ರಿಕೆಗಳು ಸಮಾಜದ ಕಣ್ಣಾಗಿ ಕೆಲಸ ಮಾಡುತ್ತಿವೆ. ಪತ್ರಿಕೆಗಳು ಸಮಾಜದ ಶಾಂತಿ ಕಾಪಾಡುವ ನಿಟ್ಟಿನಲ್ಲಿ ಎಚ್ಚರ ವಹಿಸಬೇಕು. ಎಂದು ವೀರಾಜಪೇಟೆ ವಿಧಾನಸಭಾ ಕ್ಷೇತ್ರದ ಶಾಸಕ ಕೆ.ಜಿ ಬೋಪಯ್ಯ ಅಭಿಪ್ರಾಯಪಟ್ಟರು.
ಗೋಣಿಕೊಪ್ಪಲುವಿನ ಸ್ವಾತಂತ್ರ್ಯ ಹೋರಾಟಗಾರರ ಭವನದಲ್ಲಿ ಆಯೋಜನೆಗೊಂಡಿದ್ದ ‘ಕೊಡಗು ಧ್ವನಿ’ ವಾರಪತ್ರಿಕೆಯ ದಶಮಾನೋತ್ಸವ ಕಾರ್ಯಕ್ರಮವನ್ನು ಜ್ಯೋತಿ ಬೆಳಗಿಸಿ ಉದ್ಘಾಟಿಸಿ ಮಾತನಾಡಿದ ಅವರು, ವಾರ ಪತ್ರಿಕೆಯೊಂದು 10 ವರ್ಷ ಪೂರೈಸಿರುವದು ದಾಖಲೆಯ ವಿಷಯ. ಪತ್ರಿಕೆಗಳು ಸಮಾಜದ ಕಣ್ಣಾಗಿ ಕೆಲಸ ಮಾಡಬೇಕಾಗಿದೆ ಎಂದರು. ಪೈಪೋಟಿ ಯುಗದಲ್ಲಿ ಪತ್ರಿಕೆ ನಡೆಸುವದು ಕಷ್ಟ ಎಂದರು.
ದಶಮಾನೋತ್ಸವ ಅಂಗವಾಗಿ ‘ಕೊಡಗು ಧ್ವನಿ’ಯು ಹೊರ ತಂದ ವಿಶೇಷ ಸಂಚಿಕೆಯನ್ನು ಮಾಜಿ ಅರಣ್ಯ ನಿಗಮದ ಉಪಾಧ್ಯಕ್ಷೆ, ತಿಳಿದುಕೊಳ್ಳಬಹುದು ಪ್ರತಿದಿನ ಪತ್ರಿಕೆ ಓದುವದನ್ನು ರೂಪಿಸಿಕೊಳ್ಳಬೇಕು ಎಂದರು.ಉದ್ಯಮಿ ಅಜಿತ್ ಅಯ್ಯಪ್ಪ ಮಾತನಾಡಿ ಪತ್ರಿಕೆ ನಡೆದು ಬಂದ ಹಾದಿಯನ್ನು ವಿವರಿಸಿದರು. ಕರ್ನಾಟಕ ರಾಜ್ಯ ರೈತ ಸಂಘದ ಕೊಡಗು ಜಿಲ್ಲಾ ಘಟಕದ ಅಧ್ಯಕ್ಷ ಕಾಡ್ಯಮಾಡ ಮನು ಸೋಮಯ್ಯ ಮಾತನಾಡಿ ಪತ್ರಿಕೆಯು ಚಳವಳಿಗಾರರಿಗೆ ಉತ್ತಮ ಸ್ಪಂದನ ನೀಡಿದೆ. ರೈತರ ಕಾರ್ಯಕ್ರಮಗಳ ಮೇಲೆ ಬೆಳಕು ಚೆಲ್ಲಿದೆ ಎಂದರು.
ಕಾರ್ಯಕ್ರಮದಲ್ಲಿ ‘ಶಕ್ತಿ’ ಪ್ರಧಾನ ಸಂಪಾದಕ ರಾಜೇಂದ್ರ, ಕೊಡಗು ಪ್ರೆಸ್ ಕ್ಲಬ್ ಅಧ್ಯಕ್ಷ ಅಜ್ಜಮಾಡ ರಮೇಶ್ ಕುಟ್ಟಪ್ಪ, ಕೊಡಗು ಎಕ್ಸ್‍ಪ್ರೆಸ್ ವಾರಪತ್ರಿಕೆ ಸಂಪಾದಕ ಶ್ರೀಧರ್ ನೆಲ್ಲಿತಾಯ, ಕೊಡಗು ವಾರ್ತೆ ಸಂಪಾದಕ ಚಮ್ಮಟ್ಟೀರ ಪ್ರವೀಣ್ ಉತ್ತಪ್ಪ, ಜಿ.ಪಂ ಸದಸ್ಯ ಸಿ.ಕೆ ಬೋಪಣ್ಣ, ಮಾದರಿ ಶಿಕ್ಷಕಿ ರುಕ್ಮಿಣಿ, ಉದ್ಯಮಿ ಎಂ.ಜಿ ಮೋಹನ್, ಪ್ರಗತಿ ಪರ ಕೃಷಿಕ ಅಜ್ಜಮಾಡ ಡಾಲಿ ತಿಮ್ಮಯ್ಯ, ರೈತ ಸಂಘದ ಅಧ್ಯಕ್ಷ ಮನು ಸೋಮಯ್ಯ, ಗೋಣಿಕೊಪ್ಪಲುವಿನ ಹಾಲು ಮತ್ತು ಗ್ಯಾಸ್ ವಿತರಕ ನಿಸಾರ್ ಅಹಮ್ಮದ್, ಮುಖ್ಯಮಂತ್ರಿ ಪದಕ ವಿಜೇತ ವೃತ್ತ ನಿರೀಕ್ಷಕ ಪಿ.ಕೆ ರಾಜು, ಓಟಗಾರ್ತಿ ಮೂಕಳೇರ ಪದ್ಮಿನಿ, ಯರವ ಸಮಾಜದ ಅಧ್ಯಕ್ಷ ಶಾಂತಕುಮಾರ್, ಉರಗ ರಕ್ಷಕ ಶರತ್ ಕಾಂತ್. ಮೀನು ವ್ಯಾಪಾರಿ, ಸಮಾಜ ಸೇವಕ ಉಂಬಾಯ್, ಮಾದರಿ ಆಟೋ ಚಾಲಕ ವಿನು ಕುಮಾರ್, ವೈದ್ಯ ಡಾ.ಯತಿರಾಜ್, ಉದ್ಯಮಿ ಚಿರಿಯಂಡ ಶರತ್, ದಲಿತ ಹೋರಾಟಗಾರ ಹೆಚ್.ಎಲ್. ದಿವಾಕರ್, ಮಡಿಕೇರಿ ತಾಲೂಕು ಕಾರ್ಯನಿರ್ವಾಹಣಾಧಿಕಾರಿ ಲಕ್ಷ್ಮಿ, ಗ್ರಾ.ಪಂ ಸದಸ್ಯ ಪ್ರಮೋದ್ ಗಣಪತಿ, ಎಂಎಸ್ಸಿಯಲ್ಲಿ ಚಿನ್ನದ ಪದಕ ಪಡೆದ ಅಶ್ವಿತಾ ಅಶೋಕ್, ಸಮಾಜ ಸೇವಕ ಸಂಕೇತ್ ಪೂವಯ್ಯ, ಧ್ವನಿಯ ವಿನ್ಯಾಸಕ ರವಿ ಭಗೀರಥ್, ಕೊಡಗು ಜಿಲ್ಲಾ ಪತ್ರಕರ್ತ ಸಂಘದ ಅಧ್ಯಕ್ಷೆ ಸವಿತಾ ರೈ, ಕೊಡಗು ಸಮಾಚಾರ ಸಂಪಾದಕ ಮನು ಶೆಣೈ, ಜಿ.ಪಂ ಸದಸ್ಯೆ ಸರಿತಾ ಪೂಣಚ್ಚ, ಮಹಿಳಾ ಉದ್ಯಮಿ ಎಂ.ಜಿ ಮೋಹನ್, ಪ್ರಗತಿ ಪರ ಕೃಷಿಕ ಅಜ್ಜಮಾಡ ಡಾಲಿ ತಿಮ್ಮಯ್ಯ, ರೈತ ಸಂಘದ ಅಧ್ಯಕ್ಷ ಮನು ಸೋಮಯ್ಯ, ಗೋಣಿಕೊಪ್ಪಲುವಿನ ಹಾಲು ಮತ್ತು ಗ್ಯಾಸ್ ವಿತರಕ ನಿಸಾರ್ ಅಹಮ್ಮದ್, ಮುಖ್ಯಮಂತ್ರಿ ಪದಕ ವಿಜೇತ ವೃತ್ತ ನಿರೀಕ್ಷಕ ಪಿ.ಕೆ ರಾಜು, ಓಟಗಾರ್ತಿ ಮೂಕಳೇರ ಪದ್ಮಿನಿ, ಯರವ ಸಮಾಜದ ಅಧ್ಯಕ್ಷ ಶಾಂತಕುಮಾರ್, ಉರಗ ರಕ್ಷಕ ಶರತ್ ಕಾಂತ್. ಮೀನು ವ್ಯಾಪಾರಿ, ಸಮಾಜ ಸೇವಕ ಉಂಬಾಯ್, ಮಾದರಿ ಆಟೋ ಚಾಲಕ ವಿನು ಕುಮಾರ್, ವೈದ್ಯ ಡಾ.ಯತಿರಾಜ್, ಉದ್ಯಮಿ ಚಿರಿಯಂಡ ಶರತ್, ದಲಿತ ಹೋರಾಟಗಾರ ಹೆಚ್.ಎಲ್. ದಿವಾಕರ್, ಮಡಿಕೇರಿ ತಾಲೂಕು ಕಾರ್ಯನಿರ್ವಾಹಣಾಧಿಕಾರಿ ಲಕ್ಷ್ಮಿ, ಗ್ರಾ.ಪಂ ಸದಸ್ಯ ಪ್ರಮೋದ್ ಗಣಪತಿ, ಎಂಎಸ್ಸಿಯಲ್ಲಿ ಚಿನ್ನದ ಪದಕ ಪಡೆದ ಅಶ್ವಿತಾ ಅಶೋಕ್, ಸಮಾಜ ಸೇವಕ ಸಂಕೇತ್ ಪೂವಯ್ಯ, ಧ್ವನಿಯ ವಿನ್ಯಾಸಕ ರವಿ ಭಗೀರಥ್, ಕೊಡಗು ಜಿಲ್ಲಾ ಪತ್ರಕರ್ತ ಸಂಘದ ಅಧ್ಯಕ್ಷೆ ಸವಿತಾ ರೈ, ಕೊಡಗು ಸಮಾಚಾರ ಸಂಪಾದಕ ಮನು ಶೆಣೈ, ಜಿ.ಪಂ ಸದಸ್ಯೆ ಸರಿತಾ ಪೂಣಚ್ಚ.